ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ನಯವಾಗಿ ಮಾತನಾಡುತ್ತಾ ಬರುವವರ ಬಗ್ಗೆ ಎಚ್ಚರಿಕೆಯಿಂದಿರಿ. ನಿಮ್ಮ ಒಳ್ಳೆತನದ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಿ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳಾಗಬಹುದು. ದೇಹಾರೋಗ್ಯದ ಬಗ್ಗೆ ಕಾಳಜಿ ಅಗತ್ಯ. ವಿದ್ಯಾರ್ಥಿಗಳಿಗೆ ಮುನ್ನಡೆ.ವೃಷಭ: ಸಾಹಿತಿಗಳಿಗೆ, ಕಲಾ ಕ್ಷೇತ್ರದಲ್ಲಿರವವರಿಗೆ ಮುನ್ನಡೆ, ಕೀರ್ತಿ ಸಂಪಾದಿಸುವ ಯೋಗವಿದೆ. ಕಾರ್ಯಕ್ಷೇತ್ರದಲ್ಲಿ ಅದೃಷ್ಟ ನಿಮ್ಮ ಪಾಲಿಗೆ ಬರಲಿದೆ. ನಿರುದ್ಯೋಗಿಗಳು ಸರಿಯಾದ ಅವಕಾಶಗಳನ್ನು ಜಾಣತನದಿಂದ ಆಯ್ದುಕೊಳ್ಳಬೇಕು. ಹಳೆಯ ಮಿತ್ರರ ಭೇಟಿ ಸಂಭವ.ಮಿಥುನ: