ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿಯುಂಟಾಗಿ ಮನಸ್ಸಿಗೆ ನಿರಾಳವಾಗಲಿದೆ. ಆದರೆ ಸಂಗಾತಿಯ ದೇಹಾರೋಗ್ಯ ಮನಸ್ಸಿಗೆ ಕಿರಿ ಕಿರಿ ಉಂಟುಮಾಡಬಹುದು. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚವಾಗಿ ಚಿಂತೆಯಾಗಬಹುದು. ತಾಳ್ಮೆ ಅಗತ್ಯ.ವೃಷಭ: ಸಂಗಾತಿಯ ಮಾತುಗಳು ಮನಸ್ಸಿಗೆ ನೋವುಂಟು ಮಾಡೀತು. ತಾಳ್ಮೆ, ಸಂಯಮ ಅಗತ್ಯ. ವೃತ್ತಿರಂಗದಲ್ಲಿ ಅಭಿವೃದ್ಧಿದಾಯಕ ಕಂಡುಬರಲಿದೆ. ದೇಹಾರೋಗ್ಯದಲ್ಲಿ ಏರುಪೇರಾಗದಂತೆ ಎಚ್ಚರಿಕೆ ವಹಿಸಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕಿ.ಮಿಥುನ: ವೃತ್ತಿರಂಗದ ಕೆಲಸ ಕಾರ್ಯಗಳಿಗಾಗಿ