ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯ ಮಾರ್ಗಗಳು ತೋರಿಬರಲಿವೆ. ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ಧನಾದಾಯ ಹೆಚ್ಚುವುದು. ಆದರೆ ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ತಾಳ್ಮೆಯಿಂದಿರುವುದು ಮುಖ್ಯ.ವೃಷಭ: ವಾಹನ ಸಂಚಾರದಲ್ಲಿ ಅತೀವ ಎಚ್ಚರಿಕೆ ವಹಿಸಬೇಕು. ಅಪಘಾತದ ಭಯವಿದೆ. ದೂರಾಲೋಚನೆಯಿಂದ ಆರ್ಥಿಕ ಯೋಜನೆ ಮಾಡುವುದು ಉತ್ತಮ. ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡದಂತೆ ಎಚ್ಚರಿಕೆ ವಹಿಸಿ. ದೇವತಾ ಪ್ರಾರ್ಥನೆ ಮಾಡಿ.ಮಿಥುನ: ಮನಸ್ಸಿಗೆ ಇಷ್ಟವಾದವರ ಜತೆ