ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಸಿಟ್ಟಿನ ಭರದಲ್ಲಿ ನಿರ್ಧಾರ ಕೈಗೊಳ್ಳಲು ಹೋಗಿ ಅವಾಂತರ ಮಾಡಿಕೊಳ್ಳಿ. ಸಂಗಾತಿಯ ಮನಸ್ಸು ಅರಿತು ನಡೆದುಕೊಳ್ಳಿ. ಆರ್ಥಿಕವಾಗಿ ಭವಿಷ್ಯದ ದೃಷ್ಟಿಯಿಂದ ಕೆಲವೊಂದು ಯೋಜನೆ ಹಮ್ಮಿಕೊಳ್ಳಲಿದ್ದೀರಿ.ವೃಷಭ: ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಚಿಂತೆಗೆ ಕಾರಣವಾದೀತು. ದೂರ ಪ್ರಯಾಣ ಕೆಲವು ದಿನಗಳ ಕಾಲ ಮುಂದೂಡುವುದೇ ಉತ್ತಮ. ಹತ್ತು ಹಲವು ಚಿಂತೆಗಳನ್ನು ಕೆಲವು ದಿನ ಮರೆತು ಪ್ರೀತಿ ಪಾತ್ರರೊಂದಿಗೆ ಕಾಲ