ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ದಿಡೀರ್ ಅನಾರೋಗ್ಯದಿಂದಾಗಿ ದೈನಂದಿನ ಕೆಲಸಗಳಲ್ಲಿ ಏರುಪೇರಾಗಲಿದೆ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಮುಖ್ಯ. ಖರ್ಚು ವೆಚ್ಚಗಳಾಗಲಿವೆ. ತಾಳ್ಮೆಯಿರಲಿ.ವೃಷಭ: ಬಹುದಿನಗಳ ನಿಮ್ಮ ಕನಸು ನನಸಾಗಿಸಲು ಇದು ಸಕಾಲ. ಆರ್ಥಿಕವಾಗಿ ಆದಾಯ ವೃದ್ಧಿಯಾಗಲಿದೆ. ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ. ಇಷ್ಟಮಿತ್ರರ ಆಗಮನ ಮನಸ್ಸಿಗೆ ಖುಷಿಕೊಡಲಿದೆ. ಚಿಂತೆ ಬೇಡ.ಮಿಥುನ: ಸಹೋದರ ವರ್ಗದವರಿಂದ ಆಸ್ತಿ ವಿಚಾರವಾಗಿ ವೈಮನಸ್ಯ ಮೂಡಿಬಂದೀತು. ಹಿರಿಯರ ಅಭಿಪ್ರಾಯಗಳಿಗೆ ಬೆಲೆಕೊಡುವುದು ಮುಖ್ಯ. ಉದರ ಸಂಬಂಧೀ