ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ಪ್ರಯತ್ನ ಬಲದ ಜೊತೆಗೆ ಅದೃಷ್ಟವಿದ್ದರೇ ಕಾರ್ಯಸಾಧನೆಯಾಗಲಿದೆ. ಆದಾಯದಲ್ಲಿ ಏರಿಳಿತವಾದರೂ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲಿದ್ದೀರಿ. ಅನಗತ್ಯ ಓಡಾಟದಿಂದ ದೇಹಾಯಾಸ ಮಾಡಿಕೊಳ್ಳಬೇಡಿ.ವೃಷಭ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಬಗ್ಗೆ ಚಿಂತೆಯಾದೀತು. ನಿರುದ್ಯೋಗಿಗಳು ಸೂಕ್ತ ಉದ್ಯೋಗಕ್ಕಾಗಿ ಕೆಲವು ದಿನ ಕಾಯುವುದು ಒಳಿತು. ಸರ್ಕಾರಿ ಉದ್ಯೋಗಿಗಳ ಶ್ರಮ ಕಡಿಮೆಯಾಗಲಿದೆ. ಖರ್ಚು ವೆಚ್ಚಗಳು ನಿಯಂತ್ರಣದಲ್ಲಿರಲಿ.ಮಿಥುನ: ಸ್ವಯಂ ವ್ಯಾಪಾರ, ವ್ಯವಹಾರಸ್ಥರಿಗೆ ನಷ್ಟದ ಭೀತಿ ಎದುರಾದೀತು. ಭವಿಷ್ಯದ ಬಗ್ಗೆ