ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಹೊಸ ಜನರ ಭೇಟಿಯಿಂದ ನಿಮ್ಮ ಜೀವನದಲ್ಲಿ ಹೊಸ ಭರವಸೆಗಳು ಮೂಡಲಿವೆ. ನಿಮ್ಮ ಪಾಲಿನ ಸಂತೋಷವನ್ನು ನೀವೇ ಕಂಡುಕೊಳ್ಳಬೇಕು. ಕಷ್ಟವೆನಿಸುವ ವಿಚಾರದ ಬಗ್ಗೆ ಹೆಚ್ಚು ಯೋಚನೆ ಮಾಡಲು ಹೋಗಬೇಡಿ. ತಾಳ್ಮೆಯಿರಲಿ.ವೃಷಭ: ಭರವಸೆಯೊಂದೇ ಇಂದಿನ ಬದುಕಲ್ಲಿ ನಿಮಗೆ ಹೊಸ ಚೈತನ್ಯ ನೀಡಲಿದೆ. ನಿರುದ್ಯೋಗಿಗಳಿಗೆ ನಿರಾಸೆಯಾದರೂ ಸ್ವಯ ಉದ್ಯೋಗದ ಐಡಿಯಾಗಳು ಹೊಳೆಯಲಿವೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.ಮಿಥುನ: ಮಾನಸಿಕವಾಗಿ