ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ನಿಮ್ಮ ವರ್ತನೆ ನೋಡಿದರೆ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ ಎನಿಸಬಹುದು. ಅನಗತ್ಯ ಚಿಂತೆಗಳಲ್ಲಿ ಕಳೆದುಹೋಗಬೇಡಿ. ಉದಾಸೀನ ಪ್ರವೃತ್ತಿ ಬಿಟ್ಟು ಕೆಲಸಗಳಲ್ಲಿ ತೊಡಗಿಸಿಕೊಂಡರೆ ಯಶಸ್ಸು ಸಿಗಲಿದೆ.ವೃಷಭ: ವೃತ್ತಿರಂಗದಲ್ಲಿ ನಿಮ್ಮ ಭವಿಷ್ಯದ ದೃಷ್ಟಿಯಿಂದ ಕೆಲವೊಂದು ಯೋಜನೆ ಹಾಕಿಕೊಳ್ಳಲಿದ್ದೀರಿ. ಅನಿವಾರ್ಯ ಕಾರಣಗಳಿಂದ ದೂರ ಪ್ರಯಾಣ ಮುಂದೂಡಬೇಕಾದೀತು. ದೇಹಾರೋಗ್ಯ ಬಗ್ಗೆ ಕಾಳಜಿ ವಹಿಸಿ.ಮಿಥುನ: ಅತಿಯಾಗಿ ನಿಮ್ಮನ್ನು ಹೊಗಳುವವರಿಂದ ದೂರವಿದ್ದರೇ ಉತ್ತಮ. ವ್ಯವಹಾರದಲ್ಲಿ ಹಿತ