ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ಕೆಲಸ ಕಾರ್ಯಗಳಲ್ಲಿ ಇತರರ ಮೇಲ್ವಿಚಾರಣೆ ನಿಮಗೆ ಹಿಡಿಸದೇ ಹೋಗಬಹುದು. ಬೇರೆಯವರ ಭಾವನೆಗಳಿಗೂ ಬೆಲೆಕೊಡಿ. ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯಲಿದ್ದೀರಿ.ವೃಷಭ: ಆರ್ಥಿಕವಾಗಿ ನಿಮ್ಮ ಸಂಕಷ್ಟಗಳು ದೂರವಾಗುವ ಕಾಲ ಬರಲಿದೆ. ಹೊಸ ವ್ಯವಹಾರಗಳಿಗೆ ಕೈ ಹಾಕಲಿದ್ದೀರಿ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಕುಟುಂಬದ ಕ್ಷೇಮಕ್ಕಾಗಿ ಒಮ್ಮತದ ನಿರ್ಧಾರ ಮಾಡಲಿದ್ದೀರಿ.ಮಿಥುನ: ಬರಬೇಕಾದ ಬಾಕಿ ಹಣ ವಸೂಲಾತಿ ಚಿಂತೆ ಕಾಡಲಿದೆ. ಹೊಸ ಸಂಬಂಧಗಳನ್ನು ಉಳಿಸಿಕೊಳ್ಳುವ