ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಮನಸ್ಸಿನಲ್ಲಿ ನೆನೆದವರು ಎದುರಿಗೇ ಪ್ರತ್ಯಕ್ಷರಾದಾಗ ಅಚ್ಚರಿಯಾಗುವ ಸನ್ನಿವೇಶ ಎದುರಿಸಲಿದ್ದೀರಿ. ಸಂಧಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ.ವೃಷಭ: ಹಿಂದೆ ಮಾಡಿದ್ದ ಸಹಾಯ ನೆನೆದು ಇತರರು ನಿಮಗೆ ಸಹಾಯ ಮಾಡಲಿದ್ದಾರೆ. ಕಾರ್ಯರಂಗದಲ್ಲಿ ಶತ್ರುಗಳ ಹೆಜ್ಜೆಯರಿತು ಮುಂದಡಿಯಿಡಬೇಕು. ಸಂಗಾತಿಯ ಬಹುದಿನಗಳ ಕನಸು ನನಸು ಮಾಡಲಿದ್ದೀರಿ.ಮಿಥುನ: ವಿದ್ಯಾರ್ಥಿಗಳಿಗೆ ಉತ್ತಮ ಫಲ ಸಿಗಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆಯ ಯೋಗ. ನೂತನ