ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನೀವು ಬಹಳ ಕಷ್ಟವೆಂದು ತಿಳಿದಿದ್ದ ಕೆಲಸ ಸುಗಮವಾಗಿ ನೆರವೇರಲಿದೆ. ಅನ್ಯರ ಮಾತಿಗೆ ಕಿವಿಗೊಟ್ಟು ಆತ್ಮೀಯರೊಂದಿಗೆ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಹಣಕಾಸಿನ ಹರಿವಿಗೆ ತೊಂದರೆಯಾಗದು.ವೃಷಭ: ಉದ್ಯೋಗ ಬದಲಾವಣೆ ಪ್ರಯತ್ನ ಮುಂದುವರಿಸಬೇಕಾಗುತ್ತದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ನೆಮ್ಮದಿ ಸಿಗಲಿದೆ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ. ವಿದ್ಯಾರ್ಥಿಗಳಿಗೆ ಮುನ್ನಡೆ.ಮಿಥುನ: ಹಿತ ಶತ್ರುಗಳ ಕಾಟದಿಂದ ಕೆಲಸ ಕಾರ್ಯಗಳಿಗೆ ಅಡ್ಡಿ ಆತಂಕ ಎದುರಾದೀತು. ಮಾತೃ