ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಯೋಗ್ಯತೆಯಿದ್ದರೂ ಅದಕ್ಕೆ ತಕ್ಕ ಕೆಲಸ ಸಿಗುತ್ತಿಲ್ಲವೆಂಬ ಬೇಸರ ಕಾಡೀತು. ಗೃಹೋಪಕರಣಗಳ ಖರೀದಿ ವಿಚಾರದಲ್ಲಿ ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ದೇವತಾ ಪ್ರಾರ್ಥನೆ ಮಾಡಿ.ವೃಷಭ: ನೀವು ಮಾಡುವ ಸಣ್ಣ ತಪ್ಪು ನಿಮಗೆ ತೊಂದರೆ ತಂದೊಡ್ಡೀತು. ಕಾರ್ಯಾರಂಭಕ್ಕೆ ಮೊದಲೇ ಅಶುಭ ಸೂಚನೆಗಳು ಮನಸ್ಸಿನ ಚಿಂತೆ ಹೆಚ್ಚಿಸಲಿದೆ. ಗುರುಹಿರಿಯರ ಸಲಹೆ ಪಡೆಯುವುದು ಉತ್ತಮ. ತಾಳ್ಮೆಯಿರಲಿ.ಮಿಥುನ: ವ್ಯಾವಹಾರಿಕವಾಗಿ ನಿಮ್ಮ ಏಳಿಗೆಯನ್ನು ಯಾರೂ ತಡೆಯಲಾಗದು. ಹೊಸ