ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅತಿಯಾಗಿ ಇನ್ನೊಬ್ಬರ ಮೇಲಿಟ್ಟಿದ್ದ ನಂಬಿಕೆಯಿಂದ ನೋವು ಅನುಭವಿಸುವ ಸ್ಥಿತಿ ಬಂದೀತು. ಮೇಲಧಿಕಾರಿಗಳೊಂದಿಗೆ ವಾದ,ವಿವಾದವಾಗುವ ಸಾಧ್ಯತೆ. ಮಾತಿನ ಮೇಲೆ ನಿಗಾ ಇರಲಿ.ವೃಷಭ: ಬೇರೆಯವರು ನಿಮ್ಮ ತಪ್ಪಿನ ಬಗ್ಗೆ ಹೇಳಿದಾಗ ಕಿರಿ ಕಿರಿಯಾಗಿ ವಾದ ಮಾಡಲಿದ್ದೀರಿ. ಮಕ್ಕಳಿಂದ ಸಂತೋಷ, ನೆಮ್ಮದಿ ಸಿಗಲಿದೆ. ಮಾತೃ ಸಮಾನರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ದುಂದು ವೆಚ್ಚ ಬೇಡ.ಮಿಥುನ: ಉದ್ಯೋಗ ಸಂಬಂಧವಾದ ವಿಚಾರಗಳು ನಿಮ್ಮ ಮನಸ್ಸಿನ ಚಿಂತೆ