ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನೀವು ಆಗ್ರಹಿಸದೇ ಹೋದರೂ ಕೆಲವೊಂದು ವಿಚಾರಗಳು ಅನುಕೂಲಕರವಾಗಿಯೇ ನಡೆಯಲಿವೆ. ಮನೆಯವರ ಸಂತೋಷಕ್ಕಾಗಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಕಿರು ಸಂಚಾರ ಮಾಡಲಿದ್ದೀರಿ.ವೃಷಭ: ಕಾರ್ಯರಂಗದಲ್ಲಿ ನಿಮ್ಮ ಬಗ್ಗೆ ಚಾಡಿ ಮಾತುಗಳು ಕೇಳಿಬಂದೀತು. ಎದುರಿಸಿಕೊಂಡು ಹೋಗುವ ತಾಳ್ಮೆಯಿರಲಿ. ಸಂಗಾತಿಯ ಸಾಂತ್ವನ ಮನಸ್ಸಿಗೆ ನೆಮ್ಮದಿ ನೀಡಲಿದೆ. ಹಿರಿಯರಿಗೆ ಪುಣ್ಯಕ್ಷೇತ್ರದ ಸಂದರ್ಶನ ಯೋಗ.ಮಿಥುನ: ಸಾಂಸಾರಿಕವಾಗಿ ಯಾವುದೋ ವಿಚಾರಗಳಲ್ಲಿ ಒಂದು ರೀತಿಯ ಅತೃಪ್ತಿ ಕಂಡುಬರಲಿದೆ. ಇಷ್ಟಮಿತ್ರರೊಂದಿಗೆ ಉತ್ತಮ