ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಹಿರಿಯರ ಕೆಲವೊಂದು ಮಾತುಗಳು ನಿಮಗೆ ಅಪಥ್ಯವೆನಿಸೀತು. ಇಷ್ಟಜನರ ಭೇಟಿಗೆ ಮನಸ್ಸು ಹಾತೊರೆಯಲಿದೆ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಮಕ್ಕಳಿಂದ ಸಂತೋಷ ಕಂಡುಬರುವುದು.ವೃಷಭ: ಸ್ತ್ರೀಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಹಾಯವೊದಗಿಬಂದೀತು. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಕಂಡುಬರಲಿದೆ.ಮಿಥುನ: ಜಲೋತ್ಪನ್ನಗಳ ಉದ್ಯಮಿಗಳಿಗೆ ಲಾಭಕರವಾದ ದಿನವಾಗಲಿದೆ. ಹೊಸ ಜನರ ಸಂಪರ್ಕ ಮಾಡಲಿದ್ದೀರಿ. ಗುರುಹಿರಿಯರಲ್ಲಿ