ಬೆಂಗಳೂರು: ಪೂರ್ವ, ಇಹ ಜನ್ಮದ ಪಾಪ ಕರ್ಮಗಳು ನಮ್ಮನ್ನು ಬಿಡದೇ ಕಾಡುವುದಿಲ್ಲ. ಈ ಪಾಪ ಕರ್ಮಗಳ ಪರಿಹಾರಕ್ಕೆ ಈ ಒಂದು ಸಿಂಪಲ್ ಕೆಲಸ ಮಾಡಿದರೆ ಸಾಕು.ರಥಸಪ್ತಮಿ ದಿನ ಸೂರ್ಯನ ಆರಾಧನೆ ಮಾಡಿದರೆ ಪಾಪ ಕರ್ಮಗಳು ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ರೋಗ ನಿವಾರಣೆಗಾಗಿ, ಉತ್ತಮ ಆರೋಗ್ಯಕ್ಕಾಗಿಯೂ ರಥ ಸಪ್ತಮಿ ದಿನ ಸೂರ್ಯನ ಆರಾಧನೆ ಮಾಡಬಹುದು.ರಥಸಪ್ತಮಿ ದಿನ ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ