ಗಂಡು ಮಗುವಾಗಬೇಕಾದರೆ ಸೋಮವಾರ ಈ ಪೂಜೆ ಮಾಡಬೇಕು

ಬೆಂಗಳೂರು, ಬುಧವಾರ, 31 ಜುಲೈ 2019 (08:57 IST)

ಬೆಂಗಳೂರು: ಮನೆಗೊಂದು ಗಂಡು ದಿಕ್ಕು ಬೇಕು ಎನ್ನುವ ಕಾರಣಕ್ಕೆ ಪುತ್ರಸಂತಾನವನ್ನು ಬಯಸುವ ಮಂದಿ ನಮ್ಮಲ್ಲಿದ್ದಾರೆ. ಹಾಗಿದ್ದರೆ ಗಂಡು ಮಗುವಾಗಬೇಕಾದರೆ ಯಾವ ಪೂಜೆ ಮಾಡಬೇಕು ಗೊತ್ತಾ?


 
ಶ್ರಾವಣ ಮತ್ತು ಕಾರ್ತಿಕ ಮಾಸದಲ್ಲಿ ಸೋಮವಾರಗಳಂದು ಶಿವನಿಗೆ ಪೂಜಿಸಿದರೆ ಫಲದಾಯಕ ಗಂಡುಮಕ್ಕಳ ಅಭ್ಯುದಯವಾಗುತ್ತದೆ. ಗಂಡು ಸಂತಾನ ಬಯಸುವವರು ಸೋಮವಾರ ವ್ರತ ಮಾಡಬೇಕು.
 
ಸೋಮವಾರ ಶಿವನನ್ನು ಬಿಲ್ವಪತ್ರೆ, ತಿಲಾಕ್ಷತೆಗಳಿಂದ ಪೂಜಿಸಿ ಉಪವಾಸ ಮಾಡಿದರೆ ಗಂಡು ಸಂತಾನ ಕರುಣಿಸುತ್ತಾನೆ ಎಂಬ ನಂಬಿಕೆಯಿದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಯಾವ ಬೆರಳಿನಿಂದ ಕುಂಕುಮ ಹಚ್ಚಿಕೊಳ್ಳಬೇಕು?

ಬೆಂಗಳೂರು: ಹಣೆ ಮೇಲೆ ಕುಂಕುಮ ಇಡುವುದು ಹಿಂದೂ ಧರ್ಮದ ಸಂಪ್ರದಾಯ. ಆದರೆ ಕುಂಕುಮ ಯಾವ ಬೆರಳಿನಿಂದ ಇಡಬೇಕು ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

news

ನಾಗಾರಾಧನೆಯನ್ನು ಯಾವಾಗ ಮಾಡಬೇಕು?

ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗದೇವರಿಗೆ ಆಶ್ಲೇಷ ಪೂಜೆ, ಸರ್ಪಸಂಸ್ಕಾರ ಮಾಡುವ ಮೂಲಕ ...