ಬೇಗನೇ ವಿವಾಹ ನಿಶ್ಚಯವಾಗಲು ಅಶ್ವತ್ಥ ಮರಕ್ಕೆ ಹೀಗೆ ಮಾಡಿ

ಬೆಂಗಳೂರು, ಮಂಗಳವಾರ, 9 ಏಪ್ರಿಲ್ 2019 (09:15 IST)

ಬೆಂಗಳೂರು: ಕನ್ಯಾ ಕುಮಾರಿಯರು ಅಶ್ವತ್ಥ ಮರಕ್ಕೆ ಸುತ್ತು ಹಾಕುವುದನ್ನು ನಾವು ನೋಡುತ್ತೇವೆ. ಬೇಗ ಮದುವೆಯಾಗಬೇಕು ಎಂದುಕೊಂಡವರು, ಮಕ್ಕಳಾಗಬೇಕೆಂದುಕೊಂಡವರೂ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕುತ್ತಾರೆ.


 
ಆದರೆ ಅಶ್ವತ್ಥ ಮರಕ್ಕೆ ಕೇವಲ ಪ್ರದಕ್ಷಿಣೆ ಹಾಕಿದರೆ ಸಾಲದು. ಬೇಗ ವಿವಾಹ ನಿಶ್ಚಯವಾಗಬೇಕೆಂದಿದ್ದವರು, ಎಷ್ಟೇ ಪ್ರಯತ್ನ ಪಟ್ಟರೂ ಕಂಕಣ ಬಲ ಕೂಡಿಬರದೇ ಇದ್ದವರು ಪ್ರತೀ ಗುರುವಾರ ಮತ್ತು ಭಾನುವಾರ ಬೆಳಿಗ್ಗೆ ಸುಬ್ರಹ್ಮಣ್ಯ ಸ್ವಾಮಿಯನ್ನು ಅಷ್ಟೋತ್ತರದಿಂದ ಪೂಜಿಸಿ ಒಂದು ತೆಂಗಿನ ಕಾಯಿಯನ್ನು ಪೂಜಿಸಿ, ಅರಶಿನ ಬಟ್ಟೆಯಿಂದ ಕಟ್ಟಿ ಅದನ್ನು ಅಶ್ವತ್ಥ ಮರಕ್ಕೆ ಕಟ್ಟಿ ಬಂದರೆ ಬೇಗನೇ ವಿವಾಹ ನಿಶ್ಚಯವಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಪೂಜೆ ಮಾಡುವಾಗ ಪತ್ನಿಯು ಪತಿಯ ಬಲಭಾಗದಲ್ಲಿ ಕೂರಬೇಕು ಯಾಕೆ ಗೊತ್ತಾ?

ಬೆಂಗಳೂರು: ಪೂಜೆ, ಪುನಸ್ಕಾರಗಳ ಸಂದರ್ಭದಲ್ಲಿ ದಂಪತಿ ಸಮೇತರಾಗಿ ಮಾಡುವುದಿದ್ದರೆ ಪತ್ನಿಯು ಪತಿಯ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ದೇವರು ಬೇಡಿದ ವರ ಕೊಡಬೇಕಾದರೆ ಹೀಗೆ ಮಾಡಿ

ಬೆಂಗಳೂರು: ಭಗವಂತನನ್ನ ಕಾಣಲು, ಸಂಪ್ರೀತಗೊಳಿಸಲು ಪ್ರಾಚಿನ ಕಾಲದಿಂದಲೂ ಋಷಿ ಮುನಿಗಳು ಕಂಡುಕೊಂಡ ಉಪಾಯಗಳು ...

news

ಭಗವಂತನಿಗೆ ಮಾಡುವ ವಿವಿಧ ಆರತಿಗಳು ಮತ್ತು ಅವುಗಳ ಫಲಗಳು

ಬೆಂಗಳೂರು: ಭಗವಂತನಿಗೆ ನಾವು ಮಾಡುವ ವಿವಿಧ ಆರತಿಯಿಂದ ಸಂತುಷ್ಠನಾಗುತ್ತಾನೆಂಬ ನಂಬಿಕೆಯಿದೆ. ಯಾವ ಯಾವ ...