ಬೆಂಗಳೂರು: ಮನೆಯ ವಾಸ್ತು ದೋಷ ಸರಿಪಡಿಸಲು ಇಡೀ ಮನೆಯನ್ನೇ ಮಾರ್ಪಾಡು ಮಾಡಬೇಕೆಂದಿಲ್ಲ. ಕೆಲವೊಂದು ಸಿಂಪಲ್ ಟ್ರಿಕ್ ಬಳಸಿ ವಾಸ್ತು ದೋಷ ಹೋಗಲಾಡಿಸಿ ಸಕಾರಾತ್ಮಕ ಶಕ್ತಿಯನ್ನು ಸೆಳೆಯಬಹುದು.