ಮಕ್ಕಳಾಗಬೇಕಾದರೆ ಈ ವ್ರತ ತಪ್ಪದೇ ಮಾಡಿ

ಬೆಂಗಳೂರು, ಬುಧವಾರ, 14 ಆಗಸ್ಟ್ 2019 (08:33 IST)

ಬೆಂಗಳೂರು: ಎಷ್ಟೋ ವೈದ್ಯರಿಗೆ ತೋರಿಸಿ ಎಷ್ಟೇ ಚಿಕಿತ್ಸೆ ಮಾಡಿದರೂ ಮಕ್ಕಳಾಗಲಿಲ್ಲವೆಂದು ಕೊರಗುವ ಎಷ್ಟೋ ದಂಪತಿ ಕೊನೆಗೆ ದೈವದ ಮೊರೆ ಹೋಗುತ್ತಾರೆ.


 
ಮಕ್ಕಳಾಗಬೇಕಾದರೆ ಯಾವ ದೇವರನ್ನು ಯಾವ ರೀತಿ ಪೂಜೆ ಮಾಡಬೇಕು ಗೊತ್ತಾ? ಶಿವ-ಪಾರ್ವತಿ ಸುತ ಸುಬ್ರಹ್ಮಣ್ಯನ ಆರಾಧನೆ ಮಾಡುವುದರಿಂದ ವಿವಾಹ, ಮಕ್ಕಳಾಗಲು ಇರುವ ಅಡೆತಡೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.
 
ಮಕ್ಕಳಾಗದ ದಂಪತಿ ಪ್ರತೀ ತಿಂಗಳು ಕೃಷ್ಣ ಪಕ್ಷವಾದ ನಂತರ ಆರನೇ ದಿನ ಬರುವ ಷಷ್ಠಿ ತಿಥಿಯಂದು ಉಪವಾಸ ವ್ರತ ಮಾಡಿ, ಸುಬ್ರಹ್ಮಣ್ಯ  ದೇವರ ಪ್ರಾರ್ಥನೆ ಮಾಡುವುದರಿಂದ ಮಕ್ಕಳಾಗಲು ದೈವ ಬಲ ಕೊರತೆಯಿದ್ದ ನಿವಾರಣೆಯಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ತಲೆ ಕೂದಲನ್ನು ಹೀಗೆ ಮಾಡಿದರೆ ದಾರಿದ್ರ್ಯ ಗ್ಯಾರಂಟಿ!

ಬೆಂಗಳೂರು: ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಬಾರದೇ ಇರಬೇಕಾದರೆ ಏನು ಮಾಡಬೇಕು? ಅದು ನಮ್ಮ ಕೈಯಲ್ಲೇ ಇದೆ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ನಮ್ಮ ಪಿತೃಗಳು ಯಾಕೆ ಕಾಗೆ ರೂಪದಲ್ಲಿರುತ್ತಾರೆ ಗೊತ್ತಾ?

ಬೆಂಗಳೂರು: ತೀರಿಕೊಂಡ ನಮ್ಮ ಪಿತೃಗಳು ಕಾಗೆಯ ರೂಪದಲ್ಲಿ ವರ್ಷಕ್ಕೊಮ್ಮೆ ಬರುತ್ತಾರೆ ಎಂಬ ನಂಬಿಕೆಯಿದೆ. ...