ಹಣದ ಸಮಸ್ಯೆ ಯಾರಿಗಿಲ್ಲ ಹೇಳಿ? ಎಷ್ಟೇ ಸಂಪಾದಿಸಿದರೂ ತಿಂಗಳ ಕೊನೆಯಲ್ಲಿ ಕೈಯಲ್ಲಿ ನಯಾಪೈಸೆ ಉಳಿಯಲ್ಲ ಎಂಬ ದೂರು ಎಲ್ಲರ ಬಳಿ ಇರುತ್ತದೆ. ಇದಕ್ಕೆ ಒಂದು ಪರಿಹಾರ ಕೂಡ ಇದೆ. ಅದೇನು ಗೊತ್ತಾ…? ಮಂಗಳಮುಖಯರಿಂದ ಹಣ ಪಡೆದುಕೊಂಡರೆ ನಿಮಗೆ ಮತ್ತೆಂದೂ ಹಣದ ಸಮಸ್ಯೆ ಎದುರಾಗದಂತೆ!