Widgets Magazine

‘ಓಂ’ ಹೇಳಿದರೆ ಅದರ ಲಾಭವೇನು ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 26 ಜುಲೈ 2019 (08:47 IST)
ಬೆಂಗಳೂರು: ಹಿಂದೂ ಧರ್ಮದ ಅನುಸಾರ ‘ಓಂ’ ಗೆ ತನ್ನದೇ ಆದ ಮಹತ್ವವಿದೆ. ಓಂ ಕಾರ ಹೇಳುವುದರ ಮಹತ್ವವೇನು ಗೊತ್ತಾ? ಇದರಿಂದ ಶಾರೀರಿಕವಾಗಿ ಏನು ಲಾಭ ಗೊತ್ತಾ?

 
ಓಂ ಉಚ್ಚಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್ ಗ್ರಂಥಿ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಓಂ ಉಚ್ಚರಿಸುವುದರಿಂದ ಭಯ ನಿವಾರಣೆಯಾಗುತ್ತದೆ.
 
ಇದು ಶರೀರದ ವಿಷ ಅಂಶಗಳನ್ನು ದೂರ ಮಾಡುತ್ತದೆ ಮತ್ತು ಒತ್ತಡ ದೂರ ಮಾಡುತ್ತದೆ. ಹೃದಯವನ್ನು ಆರೋಗ್ಯವಾಗಿಡುತ್ತದೆ. ಅಲ್ಲದೆ ರಕ್ತಸಂಚಾರವೂ ಸುಗಮವಾಗುತ್ತದೆ. ಪಚನ ಕ್ರಿಯೆ, ಸುಗವಾಗಿ, ಶ್ವಾಸಕೋಶದ ತೊಂದರೆಗಳೂ ನಿವಾರಣೆಯಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :