ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.ಮೇಷ: ಸಮಾಧಾನ, ಶಾಂತಿಯುತ ಮಾತುಕತೆಯಿಂದ ಎಂತಹದ್ದೇ ಸಮಸ್ಯೆ ಬಂದರೂ ಪರಿಹರಿಸಬಹುದು ಎಂಬುದನ್ನು ಮನಗಾಣಿರಿ. ಸಂಗಾತಿಯಿಂದ ಮನಸ್ಸಿಗೆ ಬೇಸರವಾಗುವಂತಹ ಘಟನೆಗಳು ನಡೆಯಲಿವೆ. ತಾಳ್ಮೆಯೇ ಎಲ್ಲದಕ್ಕೂ ಮುಖ್ಯ.ವೃಷಭ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನಗಳು ಹೆಚ್ಚುವುದು. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿ ಸಂತಸವಾಗುವುದು. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಅರ್ಧಕ್ಕೆ ನಿಂತ ನಿಮ್ಮ ಯೋಜನೆಗಳು ಪುನರಾರಂಭವಾಗಲಿದೆ.ಮಿಥುನ: ಯಾಕೋ ಇಂದು ನಿಮ್ಮ ಗ್ರಹಚಾರ ಕೆಟ್ಟಿದೆ