ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.ಮೇಷ: ಕೃಷಿಕರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಕಾಲ. ಸಾಕಷ್ಟು ಧನಲಾಭವಾಗಲಿದೆ. ನೌಕರರಿಗೆ ಬಿಡುವಿಲ್ಲದ ಕೆಲಸ. ಮಹಿಳಾ ಉದ್ಯೋಗಿಗಳಿಗೆ ಕಾರ್ಯಲಾಭ. ಮನೆಯಲ್ಲಿ ಮಂಗಲ ಕಾರ್ಯ ನಡೆಸಲು ಚಿಂತನೆ ನಡೆಸುವಿರಿ.ವೃಷಭ: ಎಂತಹದ್ದೇ ಸವಾಲುಗಳು ಎದುರಾದರೂ ನಿಮ್ಮ ಕರಾರುವಾಕ್ ಯೋಜನೆಯಿಂದ ಅದನ್ನು ದಾಟಿ ಸಫಲತೆ ಸಾಧಿಸುವಿರಿ. ಆರ್ಥಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸುವಿರಿ. ಉನ್ನತ ಸ್ಥಾನ ಮಾನ ಯೋಗವಿದೆ. ದೈವಾನುಕೂಲ ಇಂದು ನಿಮ್ಮ ಮೇಲಿದೆ.ಮಿಥುನ: