Widgets Magazine

ಕರ್ಕಟಕ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 27 ಫೆಬ್ರವರಿ 2019 (08:36 IST)
ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ಕರ್ಕಟಕ ರಾಶಿ ನೋಡೋಣ.

 
ಕರ್ಕಟಕ ರಾಶಿಯವರ ರೊಮ್ಯಾಂಟಿಕ್ ಸ್ವಭಾವ ಎನ್ನುವುದು ಒಳಗಿನಿಂದ ಮೃದುವಾಗಿರುತ್ತದೆ, ಹೊರಗಿನಿಂದ ಇವರು ತುಂಬಾ ಕಠೋರ ವ್ಯಕ್ತಿತ್ವದಂತಿರುತ್ತಾರೆ. ಇವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ತುಂಬಾ ತಾಳ್ಮೆಯಿದ್ದವರಿಗೆ ಮಾತ್ರ ಇವರನ್ನು ಲವ್ ಮಾಡಿದರೆ ಯಶಸ್ಸು ಸಾಧ‍್ಯ.
 
ಹಾಗೆಯೇ ಸಣ್ಣ ತಪ್ಪು ಕೂಡಾ ಈ ರಾಶಿಯವರೊಂದಿಗಿನ ಸಂಬಂಧ ಹಾಳು ಮಾಡಬಹುದು. ಈ ರಾಶಿಯವರನ್ನು ಲವ್ ಮಾಡುತ್ತಿದ್ದರೆ ಸಂಬಂಧ ಸುಧಾರಣೆಗೆ, ಅವರನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಕೊಡಬೇಕಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :