ಬೆಂಗಳೂರು: ಮೇ 3 ರಂದು ಅಕ್ಷಯ ತೃತೀಯವಿದ್ದು, ಈ ದಿನ ಚಿನ್ನ ಖರೀದಿ ಮಾಡಿದರೆ ಮನೆಯಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ಕೆಲವರು ನಂಬಿಸುತ್ತಲೇ ಇದ್ದಾರೆ. ಆದರೆ ಇದೆಲ್ಲಾ ನಿಜವೇ ಎಂಬ ಚರ್ಚೆ ಈಗ ಜೋರಾಗಿದೆ.