ಬೆಂಗಳೂರು: ಇಂದು ಶಿವರಾತ್ರಿ. ದೇಶದಾದ್ಯಂತ ಹಿಂದೂ ಭಕ್ತರು ಶಿವರಾತ್ರಿಯಂದು ಭಕ್ತಿಯಿಂದ ಶಿವನನ್ನು ಆರಾಧಿಸಲಿದ್ದಾರೆ. ಒಂದು ವೇಳೆ ನೀವು ಮದುವೆಯಾಗಿ ವೈವಾಹಿಕ ಜೀವನದಲ್ಲಿ ನೆಮ್ಮದಿ ಇಲ್ಲದೇ ಹೋದರೆ ಶಿವರಾತ್ರಿ ದಿನ ಹೀಗೆ ಪೂಜೆ ಮಾಡಿ.ಶಿವರಾತ್ರಿ ದಿನ ಉಪವಾಸ ವ್ರತ ಮಾಡಿ ಭಕ್ತಿಯಿಂದ ಶಿವ ಲಿಂಗಕ್ಕೆ ಶುದ್ಧ ನೀರಿನಿಂದ ಅಭಿಷೇಕ ಮಾಡಿ ಬಿಲ್ವಪತ್ರೆಯಲ್ಲಿ ಶುದ್ಧ ತುಪ್ಪವನ್ನು ಇಟ್ಟು ನೈವೇದ್ಯ ಮಾಡಿ. ಬಳಿಕ 51 ಸಾರಿ ಓಂ ನಮಃ ಶಿವಾಯ ಎಂದು ಶಿವ ನಾಮ