ಸೂರ್ಯನ ಪಥಸಂಚಲನದಿಂದ ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು? ಇಲ್ಲಿದೆ ಡಿಟೇಲ್ಸ್

ಬೆಂಗಳೂರು, ಗುರುವಾರ, 20 ಅಕ್ಟೋಬರ್ 2016 (16:30 IST)

Widgets Magazine

12 ರಾಶಿಗಳ ಮೇಲೆ ಎನು ಪರಿಣಾಮ ಬೀರಲಿದೆ ?
 
ಮೇಷ ರಾಶಿಗೆ ಪ್ರವೇಶ ಮಾಡಿದ್ದಾನೆ ಇದರಿಂದ ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಾನೆ.
sun rashi" width="230" />
ಮೇಷ: ಪರಿಕ್ಷೇಯಲ್ಲಿ ಸಫಲತೆ, ಮನೋರಂಜನೆ, ಲಾಭದ ಸ್ಥಿತಿ, ಸಂತಾನ ಭಾಗ್ಯ ಆಗಲಿದೆ.
 
ವೃಷಭ: ಪರಿವಾರದಲ್ಲಿ ಚರ್ಚೆ, ಕುಟುಂಬದ ಜೊತೆಗೆ ಪ್ರವಾಸ ಸಂಭವ.
 
ಮಿಥುನ: ಪರಾಕ್ರಮದಿಂದ ಲಾಭ, ಪಾಲುಗಾರಿಕೆಯಲ್ಲಿ ಸಫಲತೆ, ಸೋದರರ ಸಹಾಯ, ಶತ್ರು ನಾಶ.
 
ಕರ್ಕ: ವ್ಯಾಪಾರದಲ್ಲಿ ಲಾಭ, ತಂದೆಯ ಸಹಕಾರ ಮತ್ತು ನೌಕರಿಯಲ್ಲಿ ಲಾಭ.
 
ಸಿಂಹ: ಬಾಗ್ಯೋನತಿ, ಧರ್ಮ ಕರ್ಮದಲ್ಲಿ ನಂಬಿಕೆ ಮತ್ತು ಉತ್ತಮ ಪರಿಣಾಮ.
 
ಕನ್ಯಾ: ಪದೋನ್ನತಿ, ವಿವಾಹ, ವಿದೇಶ ಪ್ರವಾಸ, ಇಷ್ಟಾರ್ಛ ಸಿದ್ದಿ
 
ತುಲಾ: ಜೀವನ ಸಂಗಾತಿಯ ಸಹಯೋಗ, ದೈನಕ ವ್ಯವಹಾರದಲ್ಲಿ ಉನ್ನತಿ.
 
ವೃಷಿಕ: ವ್ಯಾಪಾರದಲ್ಲಿ ಸಫಲತೆ, ಕೆಲಸದ ಸ್ಥಳದಲ್ಲಿ ಲಾಭ.
 
ಧನು: ಸಂತಾನ ಲಾಭ, ವಾದ-ವಿವಾದದಲ್ಲಿ ಗೆಲುವು, ಉನ್ನತಿ ಯೋಗ.
 
ಮಕರ: ಕೌಂಟುಂಬದಲ್ಲಿ ಕಲಹಗಳು ಸಂಭವಿಸುತ್ತವೆ.
 
ಕುಂಭ: ಪರಾಕ್ರಮದಲ್ಲಿ ಲಾಭ, ಶತೃನಾಶ, ಶುಭ ಸಮಾಚಾರ ಕೇಳಲಿದ್ದೀರಿ.
 
ಮೀನ: ವಾಣಿಯ ಪ್ರಭಾವದಿಂದ ಲಾಭ, ಧನ ವ್ಯಯ, ಶತೃಗಳ ಕಾಟ, ಕೌಟುಂಬಿಕ ಸಹಯೋಗ  
 
* ಯಾರಿಗೆ ಅಶುಭ ಇದೆಯೋ, ಅವರು ಸೂರ್ಯದೇವರನ್ನು ಬೆಳಗಿನ ಜಾವ ಎದ್ದು ಹಾಲನ್ನು ಸೂರ್ಯನಿಗೆ ನೈವಿದ್ಯ ನೀಡಿ. ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳಿ ಇದರಿಂದ ನಿಮ್ಮ ಕಷ್ಟಗಳು ದೂರವಾಗುತ್ತವೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜೋತಿಷ್ಯ ಸೂರ್ಯ ಭವಿಷ್ಯ ರಾಶಿ Astrology Sun Bhavishayya Jyotishyya Rashi Astro

Widgets Magazine

ಜ್ಯೋತಿಷ್ಯ ಲೇಖನ

news

ತುಲಾ ರಾಶಿಯಲ್ಲಿ ಶನಿ: ನಿಮ್ಮ ಮೇಲೇನು ಪರಿಣಾಮ?

ಗ್ರಹಗಳ ಸಂಚಾರದ ಆಧಾರದ ಮೇಲೆ ಆಯಾ ಕಾಲದಲ್ಲಿ ಉಂಟಾಗುವ ಶುಭ ಫಲ ಹಾಗೂ ಅಶುಭಫಲಗಳ ವಿಶ್ಲೇಷಣೆಯೇ ಗೋಚಾರಫಲ. ಈ ...

news

ವೃಷಭ ರಾಶಿಗೆ ಗುರು ಪ್ರವೇಶ; ನಿಮ್ಮ ಗ್ರಹಗತಿ ಹೇಗಿದೆ ಗೊತ್ತಾ?

ಗ್ರಹಗಳಲ್ಲಿ ಹೆಚ್ಚು ಶುಭಫಲ ನೀಡುವ ಗ್ರಹ ಗುರು. ಗುರುವಿಗೆ ಅರ್ಥವತ್ತಾದ ಶಬ್ದವೆಂದರೆ ವಿಕಾಸ ಅಥವಾ ...

news

ಶನಿ ಕಾಟ: ಯಾವ ಯಾವ ರಾಶಿ ಮೇಲೆ ಎಷ್ಟೆಷ್ಟು? ಶನಿಯ ದೃಷ್ಟಿಯಿಂದ ತಪ್ಪಿಸಿಕೊಳ್ಳೋದು ಹೇಗೆ?

ವೃಷಭ, ಮಕರ ರಾಶಿ ಕೆಟ್ಟ ದೃಷ್ಟಿಯಿಂದ ಬಚವಾದರೆ, ಕರ್ಕ ರಾಶಿ ಸಾಡೇಸಾತಿಯಿಂದ ಮುಕ್ತಿ ಪಡೆದಿದೆ. ತುಲಾ, ...

news

ನಿಮ್ಮ ರಾಶಿಗೆ ಯಾವ ಯಾವ ಬಣ್ಣದ ಬಟ್ಟೆಗಳು ಸೂಕ್ತ ಗೊತ್ತಾ?

ಸಿಂಹ ರಾಶಿಯ ಮಂದಿಗೆ ಬಣ್ಣಬಣ್ಣದ ಕಾಟನ್ ವಸ್ತ್ರಗಳು, ಕನ್ಯಾ ರಾಶಿಯವರಿಗಾಗಿ ತರಹೇವಾರಿ ಲಿನೆನ್ ಬಟ್ಟೆಗಳು, ...

Widgets Magazine