ಬೆಂಗಳೂರು: ಬ್ಯುಸಿನೆಸ್ ಇರಲಿ, ಜೀವನದ ಪ್ರಮುಖ ನಿರ್ಧಾರಗಳೇ ಕೈಗೊಳ್ಳುವ ಹಂತವಿರಲಿ, ನಾವು ಯಾವ ದಿಕ್ಕಿಗೆ ಕೂತು ಮಾತುಕತೆ ನಡೆಸುತ್ತೇವೆ ಎಂಬುದು ಆ ಕೆಲಸದ ಯಶಸ್ಸನ್ನು ನಿರ್ಧರಿಸುತ್ತದೆ.