ತಲೆ ಕೂದಲನ್ನು ಹೀಗೆ ಮಾಡಿದರೆ ದಾರಿದ್ರ್ಯ ಗ್ಯಾರಂಟಿ!

ಬೆಂಗಳೂರು, ಮಂಗಳವಾರ, 13 ಆಗಸ್ಟ್ 2019 (09:21 IST)

ಬೆಂಗಳೂರು: ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಬಾರದೇ ಇರಬೇಕಾದರೆ ಏನು ಮಾಡಬೇಕು? ಅದು ನಮ್ಮ ಕೈಯಲ್ಲೇ ಇದೆ.


 
ಕೆಲವರಿಗೆ ಎರಡೂ ಕೈಗಳಿಂದ ತಲೆತೂರಿಸಿಕೊಳ್ಳುವ ಅಭ್ಯಾಸವಿದೆ. ಇದು ನಮ್ಮ ಮನೆಯಲ್ಲಿ ದಾರಿದ್ರ್ಯ ತರುವ ಸೂಚನೆಯಂತೆ! ಹಾಗಾಗಿ ತಪ್ಪಿಯೂ ಎರಡೂ ಕೈಗಳಿಂದ ತುರಿಸಿಕೊಳ್ಳಬೇಡಿ.
 
ಹಾಗೆಯೇ ಎರಡೂ ಕೈಗಳಿಂದ ತಲೆ ಮೇಲೆ ಕೈ ಇಟ್ಟುಕೊಂಡು ಕೂರುವುದೂ ದಾರಿದ್ರ್ಯಕ್ಕೆ ದಾರಿ ಮಾಡಿದಂತೆ ಎಂಬ ನಂಬಿಕೆಯಿದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ನಮ್ಮ ಪಿತೃಗಳು ಯಾಕೆ ಕಾಗೆ ರೂಪದಲ್ಲಿರುತ್ತಾರೆ ಗೊತ್ತಾ?

ಬೆಂಗಳೂರು: ತೀರಿಕೊಂಡ ನಮ್ಮ ಪಿತೃಗಳು ಕಾಗೆಯ ರೂಪದಲ್ಲಿ ವರ್ಷಕ್ಕೊಮ್ಮೆ ಬರುತ್ತಾರೆ ಎಂಬ ನಂಬಿಕೆಯಿದೆ. ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಲಕ್ಷ್ಮೀ ದೇವಿಯನ್ನು ಸಂತೃಪ್ತಗೊಳಿಸುವುದು ಹೇಗೆ?

ಬೆಂಗಳೂರು: ಪ್ರತಿಯೊಬ್ಬರೂ ಮನೆಯಲ್ಲಿ ಲಕ್ಷ್ಮೀ ದೇವಿಯ ಕೃಪಾಕಟಾಕ್ಷವಿರಬೇಕೆಂದು ಬಯಸುತ್ತಾರೆ. ಆದರೆ ...