ಈ ರಾಶಿಯ ಪುರುಷರ ಮೇಲೆ ಹುಡುಗಿಯರಿಗೆ ಬೇಗನೇ ಲವ್ ಆಗುತ್ತದಂತೆ!

ಬೆಂಗಳೂರು, ಬುಧವಾರ, 19 ಡಿಸೆಂಬರ್ 2018 (09:10 IST)

ಬೆಂಗಳೂರು: ಕೆಲವು ರಾಶಿಯವರ ಗುಣ ಸ್ವಭಾವ ಮಹಿಳೆಯರನ್ನು ಆಕರ್ಷಿಸುತ್ತದೆ. ಸಿಂಹ, ತುಲಾ ಮತ್ತು ಮಿಥುನ ರಾಶಿ ಹೊಂದಿರುವ ಪುರುಷರು ಹುಡುಗಿಯರ ವಿಚಾರದಲ್ಲಿ ಅದೃಷ್ಟವಂತರಾಗಿರುತ್ತಾರೆ. ಈ ರಾಶಿಯ ಪುರುಷರಿಗೆ ಮಹಿಳೆಯರು ಬೇಗನೇ ಆಕರ್ಷಿತರಾಗುತ್ತಾರಂತೆ.


 
ಮಿಥುನ
ಮಿಥುನ ರಾಶಿಯ ಪುರುಷರು ಭಾವಜೀವಿಗಳಾಗಿರುತ್ತಾರೆ. ಇವರು ಇನ್ನೊಬ್ಬರ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳುವವರಾಗಿರುತ್ತಾರೆ. ಹೀಗಾಗಿ ಸಹಜವಾಗಿಯೇ ಹುಡುಗಿಯರಿಗೆ ಈ ರಾಶಿಯ ಹುಡುಗರು ಬೇಗನೇ ಇಷ್ಟವಾಗುತ್ತಾರೆ.
 
ತುಲಾ
ಈ ರಾಶಿಯವರು ಪ್ರೀತಿಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇವರು ಮಹಿಳೆಯರನ್ನು ಹೆಚ್ಚು ಸೆಳೆಯುತ್ತಾರೆ. ನೋಡಲೂ ಸುಂದರವಾಗಿರುತ್ತಾರೆ. ಹೀಗಾಗಿ ಹುಡುಗಿಯರು ಬೇಗನೇ ಇವರ ಬಲೆಗೆ ಬೀಳುತ್ತಾರೆ.
 
ಸಿಂಹ
ಈ ರಾಶಿಯವರು ಸ್ನೇಹ ಜೀವಿಗಳು. ಎಲ್ಲರೊಂದಿಗೆ ನಗು ನಗುತ್ತಾ ಇರುವ ಇವರ ಸ್ವಭಾವ ಹುಡುಗಿಯರಿಗೆ ಹೆಚ್ಚು ಇಷ್ಟವಾಗುತ್ತದೆ. ಹಾಗೇ ಇವರು ವಿಶಾಲ ಹೃದಯಿಗಳೂ, ಕರುಣಾಮಯಿಗಳೂ ಆಗಿರುತ್ತಾರೆ. ಹುಡುಗಿಯರು ಇಷ್ಟಪಡಲು ಇಷ್ಟಿದ್ದರೆ ಸಾಲದೇ?!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ನಿಮ್ಮದು ಆಶ್ಲೇಷ ನಕ್ಷತ್ರವೇ? ಹಾಗಿದ್ದರೆ ಇದನ್ನು ಓದಿ!

ಬೆಂಗಳೂರು: ಆಶ್ಲೇಷ ನಕ್ಷತ್ರ ಹೆಸರಿಗೆ ತಕ್ಕ ಹಾಗೆ ಹಠ, ಮುಂಗೋಪ ಜಾಸ್ತಿ ಇರುವ ಗುಣ ಸ್ವಭಾವಗಳನ್ನು ...

news

ಮೂಲ ನಕ್ಷತ್ರದಲ್ಲಿ ಜನಿಸಿದರೆ ಮಹಿಳೆಗೆ ಅಪಾಯವೇ?

ಬೆಂಗಳೂರು: ಮೂಲ ನಕ್ಷತ್ರ ಎನ್ನುವುದು ಮಹಿಳೆಯರ ಪಾಲಿಗೆ ಶಾಪಗ್ರಸ್ತ ನಕ್ಷತ್ರ ಎಂದು ಧಾರ್ಮಿಕ ನಂಬಿಕೆ ...

news

ಮಹಿಳೆಯರ ಕಾಲು ಮತ್ತು ಹಲ್ಲು ಈ ರೀತಿ ಇದ್ದರೆ ವಿಧವೆಯಾಗುವ ಸಾಧ್ಯತೆ ಹೆಚ್ಚು!

ಬೆಂಗಳೂರು: ಮಹಿಳೆಯರ ಕೆಲವು ಜನ್ಮ ನಕ್ಷತ್ರಗಳು ಭವಿಷ್ಯದಲ್ಲಿ ಆಕೆಯ ವಿವಾಹಕ್ಕೆ ತೊಡಕಾಗುವುದು ಇದೆ. ಅದರ ...