Widgets Magazine

ಮನೆಯ ಈ ಭಾಗದಲ್ಲಿ ಬೆಡ್ ರೂಂ ಇದ್ದರೆ ದಂಪತಿ ನಡುವೆ ವಿರಸ ಜಾಸ್ತಿ!

ಬೆಂಗಳೂರು| Krishnaveni K| Last Modified ಬುಧವಾರ, 19 ಡಿಸೆಂಬರ್ 2018 (09:13 IST)
ಬೆಂಗಳೂರು: ದಂಪತಿ ನಡುವಿನ ಸಾಮರಸ್ಯ ನಿರ್ಧರಿಸಲು ಇಬ್ಬರ ನಡುವಿನ ಹೊಂದಾಣಿಕೆ ಜತೆಗೆ ವಾಸ್ತು ಕೂಡಾ ಮುಖ್ಯವಾಗುತ್ತದೆ.
 
ಮುಖ್ಯವಾಗಿ ದಂಪತಿ ಬಳಸುವ ಬೆಡ್ ರೂಂ ವಾಸ್ತು ಅವರಿಬ್ಬರ ನಡುವಿನ ಸರಸ-ವಿರಸ ನಿರ್ಧರಿಸುತ್ತದೆ. ಅದು ಹೇಗೆ ಗೊತ್ತಾ?
 
ಮನೆಯಲ್ಲಿ ಬೆಡ್ ರೂಂ ಎನ್ನುವುದು ಉತ್ತರ, ನೈಋತ್ಯ ಅಥವಾ ಈಶಾನ್ಯ ಭಾಗದಲ್ಲಿರಬೇಕು. ಹೀಗಿದ್ದಾಗ ದಂಪತಿಯ ಸಾಂಸಾರಿಕ ಜೀವನ ಸರಸದಿಂದ ಮತ್ತು ಒತ್ತಡ ರಹಿತವಾಗಿರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :