ಸರ್ಪದೋಷದಿಂದ ಏನೆಲ್ಲಾ ಕೆಡುಕಾಗುತ್ತದೆ ಗೊತ್ತಾ?

ಬೆಂಗಳೂರು, ಸೋಮವಾರ, 24 ಜೂನ್ 2019 (09:08 IST)

ಬೆಂಗಳೂರು: ಸರ್ಪದೋಷ ಬಂದಾಗ ನಾವು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ನಾಗನಿಗೆ ವಿಶೇಷ ಸೇವೆ ಸಲ್ಲಿಸಿದರೆ ಅದು ಸರಿ ಹೋಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಆದರೆ ಸರ್ಪದೋಷ ಯಾವಾಗ ಬರುತ್ತದೆ ಗೊತ್ತಾ?


 
ನಾಗದೇವತೆಗೆ ಹಾನಿಯುಂಟಾಗುವ ಪ್ರಸಂಗಗಳು, ಅಪಚಾರ ತರುವ ಸಂಗತಿಗಳು, ನಮಗೆ ತಿಳಿದೋ ತಿಳಿಯದೆಯೋ ನಾಗನಿಗೆ, ಅದರ ಮೊಟ್ಟೆಗೆ ಅಥವಾ ಅದರ ಹುತ್ತಕ್ಕೆ ಹಾನಿ ಮಾಡಿದಾಗ, ಬೆತ್ತದಿಂದ ಹೊಡೆದಾಗ ಸರ್ಪದೋಷ ಉಂಟಾಗುತ್ತದೆ.
 
ಇದರಿಂದಾಗಿ ಕುಟುಂಬದಲ್ಲಿ ಬಂಜೆತನ, ಸಂತತಿ ನಾಶ, ಕಷ್ಠಾದಿ ರೋಗಗಳು, ವಿವಾಹಕ್ಕೆ ಅಡ್ಡಿ ವ್ಯವಹಾರದಲ್ಲಿ ನಷ್ಟ, ಕೃಷಿಗೆ ಸಂಕಷ್ಟ ಎದುರಾಗುತ್ತವೆ. ಹೀಗಾಗಿ ಸರ್ಪದೇವತೆಯ ಆರಾಧನೆ ಮಾಡುವುದು ಮುಖ್ಯವಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಈ ರೀತಿಯ ಶನಿ ದೋಷಗಳಿದ್ದಾಗ ಯಾವೆಲ್ಲಾ ಪೂಜೆ ಮಾಡಬೇಕು?

ಬೆಂಗಳೂರು: ಶನಿ ದೆಸೆ ಎಂದರೆ ಎಲ್ಲರೂ ಕಷ್ಟದ ಸಮಯ ಎಂದೇ ಭಯಭೀತರಾಗುತ್ತಾರೆ. ಆದ್ದರಿಂದ ಜನ್ಮಸ್ಯ ಶನಿ, ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಕಲಶಕ್ಕೆ ತಾಮ್ರದ ಪಾತ್ರವನ್ನೇ ಬಳಸುವುದು ಯಾಕೆ?

ಬೆಂಗಳೂರು: ಯಾವುದೇ ಶುಭ ಕಾರ್ಯಗಳ ವೇಳೆ ತಾಮ್ರದ ಪಾತ್ರೆಯಲ್ಲಿ ಕಲಶವಿಡುವುದನ್ನು ನಾವು ನೋಡುತ್ತೇವೆ. ...