ಬೆಂಗಳೂರು: ಗ್ರಹ ಗೋಚರವೆಂದರೆ ನವಗ್ರಹಗಳು ಭೂ ಚಕ್ರದ ಸುತ್ತಲೂ ಮೇಷ ದ್ವಾದಶ ರಾಶಿಗಳನ್ನು ಸುತ್ತುವುದು. ಒಂದು ಸುತ್ತು ಸುತ್ತಲು ಕೆಲವು ಗ್ರಹಗಳು ಕಡಿಮೆ ಕಾಲವನ್ನು ಇನ್ನು ಕೆಲವು ಹೆಚ್ಚು ಕಾಲ ತೆಗೆದುಕೊಳ್ಳುತ್ತವೆ. ಭೂ ಚಕ್ರವನ್ನು ಸುತ್ತಲು ಚಂದ್ರ ಒಂದು ತಿಂಗಳು, ಸೂರ್ಯ, ಬುಧ, ಶುಕ್ರ, ಕುಜರು ಒಂದು ವರ್ಷ, ಗುರು ಹನ್ನೆರಡು ವರ್ಷ, ರಾಹು, ಕೇತು ಹದಿನೆಂಟು ವರ್ಷಗಳನ್ನು, ಶನಿ ಮೂವತ್ತು ವರ್ಷಗಳನ್ನು ತೆಗೆದುಕೊಳ್ಳುತ್ತವೆ.ಹೀಗೆ ನವಗ್ರಹಳು ಕುಂಡಲಿಯಲ್ಲಿ ಸುತ್ತುವಾಗ