ದಿನಕ್ಕೊಂದು ರಾಶಿ: ತುಲಾ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು, ಮಂಗಳವಾರ, 8 ಜನವರಿ 2019 (09:22 IST)

ಬೆಂಗಳೂರು: ತುಲಾ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.


 
ಸಾಮಾನ್ಯವಾಗಿ ತುಲಾ ರಾಶಿಯ ದಂಪತಿ ಸಾಮಾನ್ಯವಾಗಿ ಪರಸ್ಪರ ಪ್ರೀತಿ, ಅನ್ಯೋನ್ಯವಾಗಿರಲು ಕುಜ ಗ್ರಹ ಕಾರಣನಾಗುತ್ತಾನೆ. ಹಾಗಿದ್ದರೂ ಒಂದು ವೇಳೆ ಈ ರಾಶಿಯ ದಂಪತಿಯಲ್ಲಿ ಸಮಸ್ಯೆಯಿದ್ದರೆ ಅದಕ್ಕೆ ಕಾರಣ ಗುರು ಗ್ರಹನ ವಕ್ರದೃಷ್ಟಿ.
 
ಹೀಗಾಗಿ ಈ ರಾಶಿಯವರು ಪ್ರತಿನಿತ್ಯ ಹನುಮಾನ್ ಚಾಲೀಸ ತಪ್ಪದೇ ಓದುವುದು ಒಳ್ಳೆಯದು.  ಅಲ್ಲದೆ ಸ್ನಾನ ಮಾಡುವಾಗ ನೀರಿಗೆ ಸ್ವಲ್ಪ ಅರಶಿನ ಬೆರೆಸಿಕೊಂಡು ಸ್ನಾನ ಮಾಡಿದರೆ ಉತ್ತಮ. ಗುರುವಾಗಳಂದು ಬಾಳೆಹಣ್ಣು ದಾನ ಮಾಡಿದರೆ ಒಳಿತಾಗುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ನಿಮ್ಮ ಹೆಸರಿನಲ್ಲಿರುವ ಈ ಆಂಗ್ಲ ಅಕ್ಷರಗಳಿಂದ ನೀವು ಎಂಥವರು ತಿಳಿಯಬಹುದು!

ಬೆಂಗಳೂರು: ನಾಮಕರಣ ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಪ್ರಾಮುಖ್ಯ ಜೀವನದ ಘಟ್ಟ. ಹೆಸರು ಎನ್ನುವುದು ನಮ್ಮ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ಗೊತ್ತಾ?

ಬೆಂಗಳೂರು: ಪ್ರತಿಯೊಬ್ಬರಿಗೂ ಅದೃಷ್ಟ ಸಂಖ್ಯೆ ಎನ್ನುವುದು ಇದ್ದೇ ಇರುತ್ತದೆ. ಅದು ಜನ್ಮ ದಿನಾಂಕಕ್ಕೆ ...

news

ದಿನಕ್ಕೊಂದು ರಾಶಿ: ಕನ್ಯಾ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು: ಕನ್ಯಾ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ...