ದಿನಕ್ಕೊಂದು ರಾಶಿ: ವೃಶ್ಚಿಕಾ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು, ಬುಧವಾರ, 9 ಜನವರಿ 2019 (09:04 IST)

ಬೆಂಗಳೂರು: ವೃಶ್ಚಿಕಾ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.


 
ಸಾಮಾನ್ಯವಾಗಿ ವೃಶ್ಚಿಕಾ ರಾಶಿಯ ದಂಪತಿ ಸಾಮಾನ್ಯವಾಗಿ ಪರಸ್ಪರ ಪ್ರೀತಿ, ಅನ್ಯೋನ್ಯವಾಗಿರಲು ಶುಕ್ರ ಗ್ರಹ ಕಾರಣನಾಗುತ್ತಾನೆ. ಹಾಗಿದ್ದರೂ ಒಂದು ವೇಳೆ ಈ ರಾಶಿಯ ದಂಪತಿಯಲ್ಲಿ ಸಮಸ್ಯೆಯಿದ್ದರೆ ಅದಕ್ಕೆ ಕಾರಣ ಬುಧ ಗ್ರಹನ ವಕ್ರದೃಷ್ಟಿ.
 
ಹೀಗಾಗಿ ಈ ರಾಶಿಯವರು ಪ್ರತಿ ಗುರುವಾರಗಳನ್ನು ಹಸಿರು ಧಾನ್ಯ, ಕಾಳುಗಳನ್ನು ದಾನ ಮಾಡಬೇಕು. ಅಲ್ಲದೆ ತೀರ್ಥ ಕ್ಷೇತ್ರಗಳಿಗೆ ಹೋಗಿ ತೀರ್ಥ ಪ್ರಸಾದವನ್ನು ತಲೆಗೆ ಪ್ರೋಕ್ಷಣೆ ಮಾಡುವುದು, ತೀರ್ಥ ಸ್ನಾನ ಮಾಡುವುದು ಮಾಡುತ್ತಿದ್ದರೆ ನೆಮ್ಮದಿ ಸಿಗುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ನಿಮ್ಮ ರಾಶಿಗನುಗುಣವಾಗಿ ಯಾವ ಬಣ್ಣ ತೊಡಬೇಕು?

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಬಣ್ಣ ಹೊಂದುತ್ತದೆ. ಹಾಗೆಯೇ ಕೆಲವೊಂದು ಬಣ್ಣ ತೊಡುವುದರಿಂದ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ದಿನಕ್ಕೊಂದು ರಾಶಿ: ತುಲಾ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು: ತುಲಾ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ...

news

ನಿಮ್ಮ ಹೆಸರಿನಲ್ಲಿರುವ ಈ ಆಂಗ್ಲ ಅಕ್ಷರಗಳಿಂದ ನೀವು ಎಂಥವರು ತಿಳಿಯಬಹುದು!

ಬೆಂಗಳೂರು: ನಾಮಕರಣ ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಪ್ರಾಮುಖ್ಯ ಜೀವನದ ಘಟ್ಟ. ಹೆಸರು ಎನ್ನುವುದು ನಮ್ಮ ...

Widgets Magazine