ದಿನಕ್ಕೊಂದು ರಾಶಿ: ಕರ್ಕಟಕ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು, ಬುಧವಾರ, 2 ಜನವರಿ 2019 (09:18 IST)

ಬೆಂಗಳೂರು: ಕರ್ಕಟಕ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.


 
ಸಾಮಾನ್ಯವಾಗಿ ಕರ್ಕಟಕ ರಾಶಿಯ ದಂಪತಿ ಅನ್ಯೋನ್ಯವಾಗಿರಲು ಶನಿಯ ಅನುಗ್ರಹ ಕಾರಣ. ಆದರೆ ಶನಿಯ ವಕ್ರ ದೃಷ್ಟಿಯಿದ್ದರೆ ಈ ರಾಶಿಯ ದಂಪತಿಯಲ್ಲಿ ನಿತ್ಯ ಕಲಹ ಗ್ಯಾರಂಟಿ.
 
ಹೀಗಾಗಿ ಈ ರಾಶಿಯವರು ತಮ್ಮ ಉಡುಗೆ ತೊಡುಗೆ, ಮನೆ, ಇತ್ಯಾದಿಗಳಲ್ಲಿ ಕೆಂಪು ಮತ್ತು ಹಳದಿ ಬಣ್ಣ ಬಳಕೆ ಕಡಿಮೆ ಮಾಡಬೇಕು. ಆದಷ್ಟು ಶನಿಯ ಪ್ರಾರ್ಥನೆ, ಆರಾಧನೆ ಮಾಡುತ್ತಿದ್ದರೆ ಶನಿಯ ಕೆಟ್ಟ ಪ್ರಭಾವ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ನೆಮ್ಮದಿ ಮೂಡುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ದಿನಕ್ಕೊಂದು ರಾಶಿ: ಮಿಥುನ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು: ಮಿಥುನ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ...

news

ಈ ವರ್ಷ ಯಾವ ರಾಶಿಯವರು ಯಾವ ಹವಳ ಧರಿಸಬೇಕು? ಯಾವುದು ಶುಭ ದಿನ? ಇಲ್ಲಿದೆ ಡೀಟೈಲ್ಸ್

ಬೆಂಗಳೂರು: ಈ ವರ್ಷ ನಿಮಗೆ ಕೈಗೊಂಡ ಕಾರ್ಯ‍ಗಳಲ್ಲಿ ಯಶಸ್ಸು ಸಿಕ್ಕಿ, ವರ್ಷವಿಡೀ ಲಾಭದಾಯಕವಾಗಿರಲು ಯಾವ ...

news

ಹೊಸ ವರ್ಷದ ಹೊಸ ದಿನ ಹೇಗಿರುತ್ತೆ? ರಾಶಿ ಭವಿಷ್ಯ

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.