ನಿಮ್ಮ ಮದುವೆ ಯಾವಾಗ ಆಗುತ್ತೆ ಗೊತ್ತಾ ? ಕನಸಿನಿಂದ ತಿಳಿದುಕೊಳ್ಳಿ

ಬೆಂಗಳೂರು, ಶನಿವಾರ, 23 ಡಿಸೆಂಬರ್ 2017 (16:22 IST)

1.  ಕನಸಿನಲ್ಲಿ ಕಸೂತಿ ಬಟ್ಟೆಗಳು ಕಂಡರೆ, ನಿಮಗೆ ಸುಂದರವಾದ ಮತ್ತು ಪವಿತ್ರ ಹುಡುಗಿ/ಹುಡುಗನ ಜೊತೆಗೆ ಮದುವೆಯಾಗುತ್ತದೆ.
2 . ಕನಸಿನಲ್ಲಿ ಚಿನ್ನದ ಆಭರಣ ಕಂಡರೆ, ನಿಮ್ಮ ಮದುವೆ ಅತಿ ಶೀಘ್ರದಲ್ಲಿ ನೆರವೇರುತ್ತದೆ.
 
3. ನಿಮ್ಮ ಪ್ರಿಯಕರ/ಪ್ರಿಯತಮೆ ಜೊತೆಗೆ ಗಾರ್ಡನ್‌ನಲ್ಲಿ ಸುತ್ತಾಡುವ ಕನಸು ಕಂಡರೆ, ನಿವು ಪ್ರೀತಿಸಿದ ಹುಡುಗಿ/ಹುಡುಗನ ಜೊತೆಗೆ ನಿಮ್ಮ ಮದುವೆಯಾಗುತ್ತೆ.
 
4. ಕನಸಿನಲ್ಲಿ ಬೆಕ್ಕು ಕಂಡರೆ ನೀವು ನಿಮ್ಮ ಪ್ರೇಮ ಜೀವನ ಅಥವಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. 
 
5.ಕನಸಿನಲ್ಲಿ ನವಿಲು ಗರಿ ಕಂಡರೆ, ಶೀಘ್ರದಲ್ಲಿ ಹಿರಿಯರು ನೋಡಿದ ಹುಡುಗ/ಹುಡುಗಿಯೊಂದಿಗೆ ನಿಮ್ಮ ಮದುವೆ ಆಗುತ್ತದೆ.
 
6. ನಿಮ್ಮ ಪ್ರಿಯಕರ/ಪ್ರಿಯತಮೆ ಬೇರೊಬ್ಬರ ಜೊತೆ ಸುತ್ತಾಡುವ ಕನಸು ಕಂಡರೆ, ತಿಳಿಯಿರಿ ಶೀಘ್ರದಲ್ಲಿ ನಿಮ್ಮ ಸಂಗಾತಿಯ ಮದುವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಯಾವಾಗ ವಿವಾಹವಾದರೆ ಸೂಕ್ತ?

ಯಾವುದೇ ಯುವಕ ಯುವತಿಯರಲ್ಲಿ ನನ್ನ ಮದುವೆ ಯಾವಾಗ ಆಗಬಹುದು, ಮದುವೆಯ ನಂತರ ನಾನು ಚೆನ್ನಾಗಿರುತ್ತೇನೆಯೇ ...

news

ನೀವು ಹುಟ್ಟಿದ ನಕ್ಷತ್ರದಿಂದ ನಿಮ್ಮ ಸ್ವಭಾವ ನಿರ್ಧಾರ!

ನಕ್ಷತ್ರಗಳೂ ನಿಮ್ಮ ಗುಣಗಳನ್ನು ತಿಳಿಸುತ್ತದೆ ಎಂದು ನಿಮಗೆ ಗೊತ್ತಾ?. ಹೌದು. ನೀವು ಹುಟ್ಟಿದ ನಕ್ಷತ್ರಗಳು ...

news

ನಿಮ್ಮ ಕುಂಡಲಿಯಲ್ಲಿ ಶನಿ ದೋಷವಿದೆಯೇ?

ಶನಿಯ ರಾಶಿ ಪರಿವರ್ತನೆ ಆಗುತ್ತಿದ್ದಂತೆ ಸಾಮಾನ್ಯವಾಗಿ ಜನರು ಭಯಭೀತರಾಗುತ್ತಾರೆ. ಶನಿದೇವನ ಕಾಟದಿಂದ ...

news

ಫೆಬ್ರವರಿಯಲ್ಲಿ ತಿಂಗಳಲ್ಲಿ ಹುಟ್ಟಿದ್ದೀರಾ? ನಿಮ್ಮ ಗುಣ ಹೇಗೆಂದು ಇದೇ ಹೇಳುತ್ತೆ!

ಬೆಂಗಳೂರು: ನೀವು ಯಾವ ತಿಂಗಳಿನಲ್ಲಿ ಹುಟ್ಟಿದ್ದೀರೋ ಅದಕ್ಕೆ ತಕ್ಕಂತೆ ನಿಮ್ಮ ಗುಣನಡತೆಯೂ ಇರುತ್ತದಂತೆ. ...