ತುಲಾ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು, ಗುರುವಾರ, 17 ಜನವರಿ 2019 (09:07 IST)

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ತುಲಾ ರಾಶಿಯವರ ಗುಣ ಸ್ವಭವಾವೇನು? ಅವರು ಯಾವ ಉದ್ಯೋಗಕ್ಕೆ ಸರಿಹೊಂದುತ್ತಾರೆ ನೋಡೋಣ.


 
ತುಲಾ ರಾಶಿಯವರು ಒಂದು ಗುಂಪಿನಲ್ಲಿ ಎದ್ದು ಕಾಣುವ ವ್ಯಕ್ತಿತ್ವ ಉಳ್ಳವರು. ಇವರು ಒಂದು ಗುಂಪು ಮುನ್ನಡೆಸುವ ಸಮರ್ಥರು. ಚಾರ್ಮಿಂಗ್ ವ್ಯಕ್ತಿತ್ವದವರು. ಹಾಗೆಯೇ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗುಣದವರು. ಸಂಧಾನ ನಡೆಸುವಲ್ಲಿ ನಿಪುಣರು.
 
ಹೀಗಾಗಿ ಈ ರಾಶಿಯವರಿಗೆ ವಕೀಲಿ ವೃತ್ತಿ, ನ್ಯಾಯಾಧೀಶರು, ಮಧ್ಯವರ್ತಿಗಳು, ಸರ್ಕಾರಿ ಕಚೇರಿಗಳಲ್ಲಿನ ಉದ್ಯೋಗ ಹೇಳಿ ಮಾಡಿಸಿದಂತದ್ದು. ಹಾಗೆಯೇ ಟೀಂ ಲೀಡರ್ ಗಳಗಾಲು ಇವರ ವ್ಯಕ್ತಿತ್ವ ಹೇಳಿ ಮಾಡಿಸಿದಂತಿರುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ವೃಶ್ಚಿಕ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ನಿಮಗೆ ಈ ರೀತಿ ಆಗುತ್ತಿದ್ದರೆ ಅದು ಅದೃಷ್ಟದ ಸಂಕೇತ!

ಬೆಂಗಳೂರು: ಕೆಲವೊಂದು ಘಟನೆಗಳೂ ಸುಮ್ಮನೇ ನಡೆಯುವುದಿಲ್ಲ. ಅದು ನಮ್ಮ ಜೀವನದಲ್ಲಿ ಮುಂದೆ ತರಬಹುದಾದ ...

news

ಹಣಕಾಸು ಸ್ಥಿತಿ ಸುಧಾರಿಸಲು ಈ ಕೆಲಸ ಮಾಡಿದರೆ ಸಾಕು

ಬೆಂಗಳೂರು: ಜೀವನದಲ್ಲಿ ಏನೇ ಮಾಡಿದರೂ ಆರ್ಥಿಕವಾಗಿ ಚೇತರಿಕೆ ಕಾಣುತ್ತಿಲ್ಲ ಎಂದರೆ ಕೆಲವೊಮ್ಮೆ ನಮ್ಮ ...