ಬೆಂಗಳೂರು: ಅಡುಗೆ ಮನೆಯಲ್ಲಿ ಯಾವ ಕಡೆಗೆ ಮುಖ ಮಾಡಿ ಅಡುಗೆ ಮಾಡಬೇಕು ಎನ್ನುವಷ್ಟೇ ತರಕಾರಿಗಳನ್ನು ಕಟ್ ಮಾಡುವಾಗಲೂ ಯಾವ ಕಡೆಗೆ ಮುಖ ಮಾಡಿ ಕತ್ತರಿಸಬೇಕು ಎನ್ನುವುದೂ ಮುಖ್ಯವೇ.ದಕ್ಷಿಣ ದಿಕ್ಕಿಗೆ ಮುಖ ಮಾಡಿ ತರಕಾರಿ ಕತ್ತರಿಸುವುದರಿಂದ ಮಹಿಳೆಯರಿಗೆ ನಾನಾ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ದಕ್ಷಿಣ-ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕತ್ತರಿಸುವುದರಿಂದ ಮನೆಯಲ್ಲಿ ಸುಖ ಶಾಂತಿಯಿರದು. ಪಶ್ಚಿಮ ದಿಕ್ಕಿಗೆ ಮುಖ ಮಾಡಿ ತರಕಾರಿ ಕತ್ತರಿಸುವುದು, ಅಡುಗೆ ಮಾಡುವುದರಿಂದ ಚರ್ಮ ಸಂಬಂಧೀ