ಈ ದಿನ ಗಣೇಶನನ್ನು ಹೀಗೆ ಪೂಜಿಸುವುದರಿಂದ ಐಶ್ವರ್ಯ ಸಿದ್ಧಿಸುತ್ತದೆ!

ಬೆಂಗಳೂರು, ಬುಧವಾರ, 9 ಜನವರಿ 2019 (09:07 IST)

ಬೆಂಗಳೂರು: ಒಬ್ಬೊಬ್ಬ ದೇವರಿಗೆ ಒಂದೊಂದು ದಿನ ವಿಶೇಷ. ಬುಧವಾರ ವಿಘ್ನನಾಶಕ ವಿನಾಯಕನಿಗೆ ವಿಶೇಷವಾದ ದಿನ.


 
ಈ ದಿನ ವಿನಾಯಕನ ಪ್ರಾರ್ಥನೆ ಮಾಡಿಕೊಂಡು ಯಾವುದೇ ಹೊಸ ಕೆಲಸಗಳಿಗೆ ಕೈ ಹಾಕಿದರೆ ಶುಭ ಪ್ರಾಪ್ತಿಯಾಗುತ್ತದೆಂಬ ನಂಬಿಕೆಯಿದೆ. ಹಾಗೆಯೇ ವಿದ್ಯೆಯಲ್ಲಿ ಹಿನ್ನಡೆ ಅನುಭವಿಸಿರುವವರೂ ಈ ದಿನ ವಿನಾಯಕನ ಪ್ರಾರ್ಥನೆ ಮಾಡಿದರೆ ಒಳಿತಾಗುತ್ತದೆ.
 
ಹಾಗೆಯೇ ಗಣೇಶನಿಗೆ ಪ್ರಿಯವಾದ ಮೋದಕವನ್ನು ನೈವೇದ್ಯ ಮಾಡಿ, ಗರಿಕೆ ಹುಲ್ಲಿನಿಂದ ಪೂಜಿಸಿದರೆ ಅಷ್ಟೈಶ್ವರ್ಯಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ದಿನಕ್ಕೊಂದು ರಾಶಿ: ವೃಶ್ಚಿಕಾ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು: ವೃಶ್ಚಿಕಾ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ...

news

ನಿಮ್ಮ ರಾಶಿಗನುಗುಣವಾಗಿ ಯಾವ ಬಣ್ಣ ತೊಡಬೇಕು?

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಬಣ್ಣ ಹೊಂದುತ್ತದೆ. ಹಾಗೆಯೇ ಕೆಲವೊಂದು ಬಣ್ಣ ತೊಡುವುದರಿಂದ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ದಿನಕ್ಕೊಂದು ರಾಶಿ: ತುಲಾ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು: ತುಲಾ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ...