ಅಶ್ವಿನಿ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು, ಮಂಗಳವಾರ, 25 ಜೂನ್ 2019 (08:54 IST)

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ಇಂದು ಅಶ್ವಿನಿ ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.


 
ಅಶ್ವಿನಿ
ಈ ನಕ್ಷತ್ರದಲ್ಲಿ ಜನಿಸಿದವರಿಗೆ ಬುದ್ಧಿಮಟ್ಟ ಜಾಸ್ತಿ. ಇವರು ಇನ್ನೊಬ್ಬರೊಂದಿಗೆ ಬೇಗನೇ ಸ್ನೇಹ ಸಂಪಾದನೆ ಮಾಡುತ್ತಾರೆ. ಈ ನಕ್ಷತ್ರದವರ ಗ್ರಹಾಧಿಪತಿ ಕೇತು. ಹೀಗಾಗಿ ಈ ಗ್ರಹದ ವಕ್ರದೃಷ್ಟಿಯಿಂದ ಪಾರಾಗಿ ಒಳ್ಳೆಯ ಫಲಗಳನ್ನು ಪಡೆಯಬೇಕಾದರೆ ಈ ನಕ್ಷತ್ರದವರು ಕುಲದೇವರ ಆರಾಧನೆ ಮಾಡಬೇಕು.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

news

ಸರ್ಪದೋಷದಿಂದ ಏನೆಲ್ಲಾ ಕೆಡುಕಾಗುತ್ತದೆ ಗೊತ್ತಾ?

ಬೆಂಗಳೂರು: ಸರ್ಪದೋಷ ಬಂದಾಗ ನಾವು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ನಾಗನಿಗೆ ವಿಶೇಷ ಸೇವೆ ಸಲ್ಲಿಸಿದರೆ ಅದು ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಈ ರೀತಿಯ ಶನಿ ದೋಷಗಳಿದ್ದಾಗ ಯಾವೆಲ್ಲಾ ಪೂಜೆ ಮಾಡಬೇಕು?

ಬೆಂಗಳೂರು: ಶನಿ ದೆಸೆ ಎಂದರೆ ಎಲ್ಲರೂ ಕಷ್ಟದ ಸಮಯ ಎಂದೇ ಭಯಭೀತರಾಗುತ್ತಾರೆ. ಆದ್ದರಿಂದ ಜನ್ಮಸ್ಯ ಶನಿ, ...