Widgets Magazine

ಕೃತ್ತಿಕಾ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು| Krishnaveni K| Last Modified ಗುರುವಾರ, 27 ಜೂನ್ 2019 (09:13 IST)
ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ಕೃತ್ತಿಕಾ ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.

 
ಕೃತ್ತಿಕಾ
ಕೃತ್ತಿಕಾ ನಕ್ಷತ್ರದವರು ಮಾತಿನ ಮಲ್ಲರು. ಇವರು ಮಾತಿನಲ್ಲೇ ಮೋಡಿ ಮಾಡುವವರು. ಹಾಗೆಯೇ ಒಳ್ಳೆಯ ಕೆಲಸಗಾರರು ಕೂಡಾ. ಯಾವುದೇ ಕೆಲಸ ಮಾಡಿದರೂ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಆದರೆ ಅಹಂ ಜಾಸ್ತಿ. ಈ ನಕ್ಷತ್ರದ ಅಧಿಪತಿ ರವಿ. ಇವರು ಆದಿತ್ಯ ಹೃದಯ ಪಾರಾಯಣ ಮಾಡಿದರೆ ಒಳ್ಳೆಯದು.
ಇದರಲ್ಲಿ ಇನ್ನಷ್ಟು ಓದಿ :