ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ಮೃಗಶಿರಾ ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.ಮೃಗಶಿರಾ ಮೃಗಶಿರಾ ನಕ್ಷತ್ರದವರು ಬುದ್ಧಿವಂತರು. ಆದರೆ ಬೇಕಾದ ಸಮಯದಲ್ಲಿ ಉಪಯೋಗಿಸುವುದು ಕಡಿಮೆ. ಆದರೆ ಆಲಸಿಗಳು ಅಲ್ಲ. ಭೋಗ ಪ್ರಿಯರು. ಈ ನಕ್ಷತ್ರದ ಅಧಿಪತಿ ಕುಜ. ಗಣಪತಿ ಆರಾಧನೆ ಮಂಗಳ ಚಂಡಿಕೆ ಸ್ತೋತ್ರ ಹೇಳಿದರೆ ಒಳ್ಳೆಯದಾಗುತ್ತದೆ.