Widgets Magazine

ಉತ್ತರಾ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು| Krishnaveni K| Last Modified ಭಾನುವಾರ, 7 ಜುಲೈ 2019 (09:06 IST)
ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ಉತ್ತರಾ ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.

 
ಉತ್ತರಾ
ಈ ನಕ್ಷತ್ರದವರು ವ್ಯಾವಹಾರಿಕವಾಗಿ ತುಂಬಾ ಚತುರರು. ಎಲ್ಲರೊಂದಿಗೆ ಒಳ್ಳೆಯ ಸಂಬಂಧವಿಟ್ಟುಕೊಳ್ಳುತ್ತಾರೆ. ಈ ನಕ್ಷತ್ರದ ಅಧಿಪತಿ ರವಿ. ಇವರು ತಾಂಬೂಲ ದಾನ ಮಾಡಿದರೆ ಉತ್ತಮ.




ಇದರಲ್ಲಿ ಇನ್ನಷ್ಟು ಓದಿ :