Widgets Magazine

ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?

ಬೆಂಗಳೂರು| Krishnaveni K| Last Modified ಶನಿವಾರ, 27 ಏಪ್ರಿಲ್ 2019 (06:41 IST)
ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ಬೆಳಗಿ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾದದ್ದು. ಹಾಗಾಗಿ ಆಯಾ ರಾಶಿಯವರಿಗೆ ಯಾವ ದೀಪ ಬೆಳಗಿದರೆ ಯಾವ ದೋಷ ನಿವಾರಣೆಯಾಗುತ್ತದೆ ನೋಡೋಣ.

 
ವೃಷಭ
ಆರು ಬತ್ತಿ ಇರುವ ಶೇಂಗಾ ಎಣ್ಣೆಯ ದೀಪವನ್ನು ದೇವಿ ದೇವಾಲಯದಲ್ಲಿ ಅಥವಾ ಶುಕ್ರ ಗ್ರಹ ವಿಗ್ರಹದ ಮುಂದೆ ದೀಪವನ್ನು ಬೆಳಗಿಸಿದರೆ ಶುಕ್ರ ದೋಷ ಪರಿಹಾರವಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :