Widgets Magazine

ಪುನರ್ವಸು ನಕ್ಷತ್ರದವರು ಯಾರ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು| Krishnaveni K| Last Modified ಬುಧವಾರ, 6 ಮಾರ್ಚ್ 2019 (09:08 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.
 
ಆರ್ದ್ರಾ ನಕ್ಷತ್ರದ ನಂತರ ಬರುವುದು ಪುನರ್ವಸು ನಕ್ಷತ್ರ. ಪುನರ್ವಸು ನಕ್ಷತ್ರದವರು ಆದರ್ಶವಾದಿಗಳು. ದೇವರಲ್ಲಿ ಅಪಾರ ನಂಬಿಕೆಯುಳ್ಳವರು.
 
ಈ ನಕ್ಷತ್ರದವರು ಆರಾಧಿಸಬೇಕಾದ ದೇವತೆಯೆಂದರೆ ಅದಿತಿ. ಅದಿತಿ ಕಶ್ಯಪ ಮಹರ್ಷಿಗಳ ಪತ್ನಿ. ಎಲ್ಲಾ ದೇವರ ತಾಯಿಯೆಂದೇ ಪರಿಗಣಿತವಾಗಿರುವ ಅದಿತಿ ದೇವತೆಯನ್ನು ಪೂಜಿಸುವುದರಿಂದ ಪುನರ್ವಸು ನಕ್ಷತ್ರದವರಿಗೆ ಜೀವನದಲ್ಲಿ ರಕ್ಷಣೆ ಸಿಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :