Widgets Magazine

ಚಿತ್ರ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು| Krishnaveni K| Last Modified ಗುರುವಾರ, 14 ಮಾರ್ಚ್ 2019 (08:55 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.

 
ಚಿತ್ರ ನಕ್ಷತ್ರದಲ್ಲಿ ಜನಿಸಿದವರು ಚುರುಕಾಗಿ ಕೆಲಸ ಮಾಡುತ್ತಾರೆ. ಇವರು ಮಾತಿನ ಮಲ್ಲರು. ಹಾಗೆಯೇ ಒಳಗೊಂದು ಹೊರಗೊಂದು ಇಟ್ಟುಕೊಳ‍್ಳುವವರಲ್ಲ. ಏನಿದ್ದರೂ ನೇರಾನೇರ ಸ್ವಭಾವ.
 
ಈ ನಕ್ಷತ್ರ ಗಣಪತಿ ದೇವರ ನಕ್ಷತ್ರವೂ ಹೌದು. ಈ ನಕ್ಷತ್ರದವರ ಅಧಿದೇವತೆ ತ್ವಸ್ಟಾ. ಈ ದೇವರನ್ನು ಆರಾಧಿಸುವುದರಿಂದ ಇವರಿಗೆ ಶತ್ರುನಾಶವಾಗಿ, ರಾಜನಂತೆ ಮೆರೆಯಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :