ಅನುರಾಧ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು, ಸೋಮವಾರ, 18 ಮಾರ್ಚ್ 2019 (09:06 IST)

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.


 
ಅನುರಾಧ ನಕ್ಷತ್ರದವರು ಸಾತ್ವಿಕರು. ಇವರು ಧ್ಯೇಯ, ಆದರ್ಶ ಪರಿಪಾಲಕರಾಗಿರುತ್ತಾರೆ. ಜೀವನದಲ್ಲಿ ಧನ ಕನಕಾದಿಗಳನ್ನು ಸಂಪಾದಿಸಿ, ಶ್ರೀಮಂತರಾಗಿ ಬಾಳುತ್ತಾರೆ.
 
ಅನುರಾಧ ನಕ್ಷತ್ರದವರು ಆರಾಧಿಸಬೇಕಾದ ದೇವರು ಮಿತ್ರ ದೇವ. ಅನುರಾಧ ನಕ್ಷತ್ರದ ದಿನ ಮಿತ್ರದೇವನನ್ನು ಆರಾಧಿಸುವುದರಿಂದ ಇವರು ಮತ್ತಷ್ಟು ಸಂಪತ್ಭರಿತರಾಗುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಕೊಳವೆ ಬಾವಿ ಹಾಕಿಸಲು ಯಾವ ದಿನ ಒಳ್ಳೆಯದು?

ಬೆಂಗಳೂರು: ಕೆಲವೊಂದು ನಿರ್ದಿಷ್ಟ ಕೆಲಸಗಳಿಗೆ ಇಂತಹ ದಿನಗಳಂದು ಮಾಡಿದರೇ ಯಶಸ್ಸು ಎಂದು ಶಾಸ್ತ್ರದಲ್ಲಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ವಿಶಾಖ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ...