Widgets Magazine

ಶ್ರವಣ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು| Krishnaveni K| Last Modified ಶನಿವಾರ, 23 ಮಾರ್ಚ್ 2019 (09:07 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.
 
ಶ್ರವಣ ನಕ್ಷತ್ರ ಅತ್ಯಂತ ಶುಭದಾಯಕ ನಕ್ಷತ್ರವಾಗಿದೆ. ಈ ನಕ್ಷತ್ರದ ದಿನ ಸಾಮಾನ್ಯವಾಗಿ ಎಲ್ಲಾ ಶುಭ ಕಾರ್ಯಗಳನ್ನು ನೆರವೇರಿಸಲು ಸಮಸ್ಯೆಯಿಲ್ಲ.
 
ಭಗವಾನ್ ಶ್ರೀ ಮಹಾವಿಷ್ಣು ಮತ್ತು ಸರಸ್ವತಿ ದೇವಿ ಈ ನಕ್ಷತ್ರದವರು ಪೂಜಿಸಬೇಕಾದ ದೇವರು.  ಮಹಾವಿಷ್ಣುವಿಗೆ ಈ ನಕ್ಷತ್ರವಿರುವ ದಿನ ಹಳದಿ, ನೀಲಿ ಮತ್ತು ಬಿಳಿಯ ಹೂವುಗಳಿಂದ ಅರ್ಚಿಸಿದರೆ ಜೀವನದಲ್ಲಿ ಐಶ್ವರ್ಯ ಮತ್ತು ಯಶಸ್ಸು ಪಡೆಯುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :